ಜಿಲೇಬಿ, ಶಂಕರ್ ಬರೆದು ನಿರ್ದೇಶಿಸಿ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ಪೂಜಾ ಗಾಂಧಿ, ಯಶಸ್, ವಿಜಯ್ ಚಂದೂರ್ ಮತ್ತು ನಾಗೇಂದ್ರ ನಟಿಸಿದ್ದಾರೆ. ಜೇಮ್ಸ್ ಆರ್ಕಿಟೆಕ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಂ.ಆರ್.ಸೀನು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. == ==